¡Sorpréndeme!

Pulwama : ಒಂದೇ ಒಂದು ಬುಲೆಟ್ ಹಾರಿಸದೇ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ನೀಡುತ್ತಿರುವ ಶಾಕ್ | Oneindia Kannada

2019-02-18 2,507 Dailymotion

ಹುತಾತ್ಮರಾದ ಸೈನಿಕರ ಒಂದೊಂದು ರಕ್ತಕ್ಕೂ ಪ್ರತೀಕಾರ ತೀರಿಸದೇ ಬಿಡೆವು ಎಂದು ಭೂಸೇನಾ ಮುಖ್ಯಸ್ಥರು ಹೇಳಿದ್ದಾರೆ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡೆವು ಎಂದು ಪ್ರಧಾನಿಗಳು ಹೇಳಿದ್ದಾರೆ. ಪ್ರತೀಕಾರ ಹೇಗೆ, ಎಲ್ಲಿ ಯಾವಾಗ ಎನ್ನುವುದನ್ನು ನಮ್ಮ ಸೇನೆ ನಿರ್ಧರಿಸಲಿದೆ ಎಂದು ಮೋದಿ ಮತ್ತೆ ಗುಡುಗಿದ್ದಾರೆ.

After withdrawl of most favored nation, Narendra Modi government couple more decision effects Pakistan's economy. GOI decided to impose 200% tax on importing goods from Pakistan.